I have a trip to India coming up at me, and as all of my travels, this too has me in the clutches of crushing pre-travel anxiety. I decided to watch a movie and picked the 1978 Kannada movie Parasangada Gendethimma starring noted Kannada actor Lokesh. The movie however left me with deeply mixed feelings, which I'll come to, in a moment, but
(
Read more... )
Comments 5
:P
Reply
Reply
Reply
ನಿಮ್ಮ ವಿಮರ್ಶೆ ಓದಿದೆ. ಬಹಳ ಚೆನ್ನಾಗಿ ಅವಲೋಕಿಸಿದ್ದೀರ. ನನಗೂ ಚಿತ್ರದ ಬಗ್ಗೆ ಅದೇ ಅನಿಸಿಕೆಗಳು ಮೂಡಿತು.
ನೀವು ಇನ್ನೂ ಆ ಚಿತ್ರದ ಸೂಕ್ಷ್ಮಗಳನ್ನು ಜ್ಞಾಪಕ ಇಟ್ಟುಕೊಂಡಿರುತ್ತೀರೋ ಗೊತ್ತಿಲ್ಲ. ಬುದ್ಧಿವಂತ ಪ್ರೇಕ್ಷಕನಿಗೆ ಚಿತ್ರದಲ್ಲಿ ಹಲವು ವಿಷಯಗಳನ್ನು own assumptionಗೆ ಬಿಡುತ್ತಾರೆ.
ಉದಾ:
ತಿಮ್ಮನ ಮನೆ ಅವನ ತಾಯಿಯ ಮನೆ ಹತ್ತಿರವೇ ಇರುತ್ತದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಅವರು ಅವನಿಗೆ ಎಚ್ಚರಿಸುವುದಿಲ್ಲವೆ? ಬಹುಶ: ಅವರ ಕಣ್ಣೂ ತಪ್ಪಿಸಿ ಇದು ನಡೆಯುತ್ತಿತ್ತು.
ಆದರೆ ಒಂದು ವಿಷಯದಲ್ಲಿ ನಿರ್ದೇಶಕರ ಕಥೆ ಕಟ್ಟಿಕೊಡುವ logic ಅರ್ಥವಾಗುವುದಿಲ್ಲ.
ತಿಮ್ಮನ ಹೆಂಡತಿ ಗರ್ಭಿಣಿ ಅಂತ ಹೇಳಿದ ನಂತರದಿಂದಲೂ ಅವಳಿಗೆ 'ಪರಸಂಗ ಐತೆ' ಎಂದು ಅವನಿಗೆ ಕ್ರಮೇಣವಾಗಿ ಅನುಮಾನ ಮೂಡುತ್ತದೆ. ಅದನ್ನು ಹಾಡಿನಲ್ಲೇ ನೋವಿನಿಂದ ಹೇಳಿದ್ದಾನೆ. ಆದರೆ ತಿಮ್ಮನೂ ಅವಳೊಂದಿಗೆ 'ಸಂಸಾರ' ನಡೆಸಿದ್ದಾನಲ್ಲವೆ. ಅಂದಮೇಲೆ ಈ ಅನುಮಾನ ಬರಲು ಹೇಗೆ ಸಾಧ್ಯ (climaxನಲ್ಲಿ ನೋಡುವ ಮುಂಚೆ)?
ನಿಮ್ಮ ಬಳಿ ಇದಕ್ಕೆ ಸೂಕ್ತ ವಿವರಣೆ ಇದ್ದರೆ ತಿಳಿಸಿ.
Thank you.
Reply
Reply
Leave a comment